“ಬರೋಬ್ಬರಿ ಆರು ವರ್ಷದ ಮೇಲಾಯ್ತು ಹಾಳೆಗಳ ಮೇಲೆ ಬರೆದಿರುವ ಕಥೆಗಳನ್ನು ಜನರ ಮುಂದೆ ತರಬೇಕು,ತರಬೇಕು ಎಂದು ಆಶಿಸಿ… ನನ್ನ ನಾಚಿಕೆಯ ಸ್ವಭಾವಕ್ಕೊಂದು ಪೂರ್ಣವಿರಾಮವನಿಟ್ಟು ಒಂದು ಪುಟ್ಟ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ ಓದಿ. ಬೆಂಬಲದ ಜೊತೆಗೆ ಆಶೀರ್ವಾದವೂ ಇರಲಿ☺️” “ಮೇರೆ ಸಪನೋಂಕಿ ರಾಣಿ ಕಬ್ ಆಯೆಗಿ ತು” ಹಾಡು ಕಿವೀಲಿ full volume ನಲ್ಲಿ ಆರ್ಭಟಿಸುತ್ತಿತ್ತು. ಅವತ್ತು ಸಂಜೆ ಸುಮ್ಮನೆ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ನಿಂತಿದ್ದ ನನಗೆ ಯಾಕಾರ ಕಂಡಳೋ ಮಾರಾಯತಿ. ಸಾಕ್ಷಾತ್ ಮಹಾಲಕ್ಷ್ಮಿ. ಆವತ್ತುContinue reading “ನಮ್ ಹುಡುಗಿ – ಮುಂದಿನ ಓಣಿ ಮಂಜಪ್ಪನವರ ಮಗಳು🙈”